Monday, 24 March 2025

ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


ಹೊಸ ಮದುಮಗಳು ಪಲ್ಲವಿ ಕೆದಿಲ


ಈ ಪುಸ್ತಕವನ್ನು ಚೈತನ್ಯ ಕೆದಿಲ ತಗೊಂಡು ಮದುವೆ ನಿಶ್ಚಯವಾಗಿದ್ದ ಓದುವ ಹವ್ಯಾಸ ಇರುವ   ತನ್ನ ಮನದೊಡತಿ ಪಲ್ಲವಿಗೆ ಉಡುಗೊರೆಯಾಗಿ ಕೊಟ್ಟಿದ್ದರು

ಮೊನ್ನೆ 17/03/2023 ರಂದು ಇವರಿಬ್ನರ ವಿವಾಹ ನಡೆದಿದ್ದು ನವ ದಂಪತಿಗಳಿಗೆ ದೈವ ದೇವರುಗಳು ಸದಾ ಅನುಗ್ರಹಿಸಲಿ ಎಂದು ಹಾರೈಸುವೆ

No comments:

Post a Comment